-->

ಜನರಲ್ ಬಿಪಿನ ರಾವತ್ ಅವರ ಅಂತ್ಯಕ್ರಿಯೆ ಲೈವ್ ನ್ಯೂಸ್|Gen Bipin Rawat's Funeral live updates in Kannada

ಹೆಲಿಕ್ಯಾಪ್ಟರ್ ಅವಘಡದಲ್ಲಿ ಹುತಾತ್ಮರಾದ ಜನರಲ್ ಬಿಪಿನ ರಾವತ್ ಮತ್ತು ಅವರ ಹೆಂಡತಿಯನ್ನೂ ಸಕಲ ಸೇನಾ ಗೌರವದೊಂದಿಗೆ ನೆರವೇರಿಲಾಗುತ್ತದೆ. ಇವರ ದೇಹವನ್ನು ದೆಹಲಿಯ ಬ್ರಾರ ಸ್ಮಶಾನದತ್ತ ಶವ ಸಂಸ್ಕಾರಕ್ಕಾಗಿ ಸಾಗಿಸುತ್ತಿರುವಾಗ ನೂರಾರು ಜನ ಆ ಶವಪೆಟ್ಟಿಗೆ ಟ್ರಕ ಅನ್ನು ಹಿಂಬಾಲಿಸತೊಡಗಿದರು.


ಜನರಲ್ ಬಿಪಿನ ರಾವತ್ ಅವರ ಅಂತ್ಯಕ್ರಿಯೆ ಲೈವ್ ನ್ಯೂಸ್|Gen Bipin Rawat's Funeral live updates in Kannada
Bipin Rawat


ಜನರಲ್ ಬಿಪಿನ ರಾವತ್ ಅವರ ಮಕ್ಕಳಾದ ತಾರಿಣಿ ಮತ್ತು ಕೃತಿಕಾ ತಮ್ಮ ತಂದೆ ತಾಯಿಗೆ ಕೊನೆಯ ನಮನ ಸಲ್ಲಿಸಿದರು.

ನನ್ನ ಈ ಭಾರವಾದ ಹೃದಯದಿಂದ ಜನರಲ್ ಬಿಪಿನ ರಾವತ್ ಮತ್ತು ಅವರ ಪತ್ನಿ ಮಧುಳಿಕಾ ರಾವತ್ ಅವರಿಗೆ ನನ್ನ ಕೊನೆಯ ಗೌರವವನ್ನು ಸಲ್ಲಿಸುತ್ತೇನೆ.

ಜನರಲ್ ರಾವತ್ ಧೈರ್ಯದ ಮತ್ತು ಶೌರ್ಯ ಪ್ರತಿರೂಪ. ಇಷ್ಟು ಬೇಗ ಅವರನ್ನು ನಾವು ಕಳೆದುಕೊಂಡಿದ್ದು ಅತ್ಯಂತ ದುರದೃಷ್ಟಕರ. ಮಾತೃಭೂಮಿಯ ಬಗೆಗಿನ ಅವರ ಬದ್ಧತೆ ನಮ್ಮ ನೆನಪಿನಲ್ಲಿ ಸದಾ ಉಳಿಯುತ್ತದೆ.

ಎಂದು ಗೃಹ ಮಂತ್ರಿ ಅಮಿತ್ ಶಾಹ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರಾದ ಕಾಂಗ್ರೆಸನ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ದೆಹಲಿಯ ಮುಖ್ಯಮಂತ್ರಿ ಕೇಜರಿವಾಲ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಎನ್ನು ಮುಂತಾದವರು ಜನರಲ್ ಬಿಪಿನ ರಾವತ್ ಮತ್ತು ಅವರ ಪತ್ನಿಯವರಿಗೆ ತಮ್ಮ ಕೊನೆಯ ಗೌರವ ಸಲ್ಲಿಸಿದರು.

ಜನರಲ್ ಬಿಪಿನ ರಾವತ್ ಅವರ ಅಂತ್ಯ ಸಂಸ್ಕಾರದಲ್ಲೀ ಒಟ್ಟು 800 ಸೇವಾ ಸೇನಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Related Posts

Post a Comment